JDS President Deve Gowda get angry on a question which related to caste and farmer loan waive off. Some body ask Deve Gowda that Vokkaliga community will have more benefits in this farmer loan waive off. this made Deve Gowda angry.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವೇಗೌಡರಿಗೆ ಸಾಲಮನ್ನಾ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಗರಂ ಆಗಿ ಪ್ರತಿಕ್ರಿಯಿಸಿದರು. ಸಾಲಮನ್ನಾದಿಂದ ಹೆಚ್ಚಿನ ಅನುಕೂಲ ಒಕ್ಕಲಿಗ ಸಮುದಾಯಕ್ಕೇ ಆಗುತ್ತಿದೆಯಂತೆ, 32% ಲಾಭ ಒಕ್ಕಲಿಗೆ ಸಿಗಲಿದೆಯಂತಲ್ಲಾ? ಎಂದು ಪತ್ರಕರ್ತರೊಬ್ಬರು ದೇವೇಗೌಡರನ್ನು ಪ್ರಶ್ನಿಸಿದರು.ಇದರಿಂದ ಅಲ್ಪ ಸಿಟ್ಟಾದ್ರು ದೇವೇಗೌಡರು