New Delhi, Burari Case : 11 ಜನರ ಆತ್ಮಹತ್ಯೆಗೂ ಸಂಖ್ಯೆ 11ಕ್ಕೂ ಇರುವ ಸಂಬಂಧವೇನು? | Oneindia Kannada

2018-07-06 466

Delhi 11 deaths getting new twists and turns every day. As er the new reports 11 deaths has unique connection with the number 11. That house has 11 window, in the house police found 11 dairies, 11 pipes attached to wall.


ದೆಹಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ಕೆಲವೇ ದಿನ ಹಿಂದೆ 11 ಶವ ಪತ್ತೆಯಾಗಿದ್ದ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಲೇ ಇದೆ. ಮುಂಚೆ ಇದು ಕೊಲೆಯೆಂದು ಅನುಮಾನಿಸಲಾಗಿತ್ತು. ಆ ನಂತರ ಸಾಮೂಹಿಕ ಆತ್ಮಹತ್ಯೆ ಎನ್ನಲಾಯಿತು. ಆ ನಂತರ ಆತ್ಮಹತ್ಯೆಗೆ ವಿಚಿತ್ರ ವಿಚಿತ್ರ ಕಾರಣಗಳು ದೊರೆಯಲಾರಂಬಿಸಿದವು. ಈಗ ಹೊಸ ಸುದ್ದಿಯೆಂದರೆ 11 ದೇಹಗಳು ದೊರೆಯಲು ಹಾಗೂ ಸಂಖ್ಯೆ 11ಕ್ಕೂ ಸಂಭಂದವಿದೆ ಎನ್ನಲಾಗುತ್ತಿದೆ.

Videos similaires