Karnataka Budget 2018 : ರೈತರ ಸಾಲ ಮನ್ನಾಗೆ ಇರುವ ನಿಯಮಗಳೇನು? | Oneindia Kannada

2018-07-06 8

Coalition government today declare waiving off of farmers loan till 2 lakh. here are rules and regulation of farmers loan waive off.


ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲಮನ್ನಾ ಮಾಡಿದ್ದಾರೆ. ಆದರೆ ಸಂಪೂರ್ಣ ಸಾಲಮನ್ನಾಕ್ಕೆ ಬದಲು 2 ಲಕ್ಷ ಸಾಲ ಮಾತ್ರ ಮನ್ನಾ ಆಗಲಿದೆ.ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಢೀಕರಣ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿತ್ತು. ಆದರೆ ಅಂತೂ ಇಂತೂ ಪೇಚಾಡಿ ಕೊನೆಗೂ ಕುಮಾರಸ್ವಾಮಿ ಅವರು ಸ್ವಲ್ಪವಾದರೂ ಸಾಲಮನ್ನಾ ಮಾಡಿದ್ದಾರೆ.