Karnataka Budget 2018 : ಎಚ್ ಡಿ ಕುಮಾರಸ್ವಾಮಿ ಬಜೆಟ್ ಬಗ್ಗೆ ಬಿ ಎಸ್ ವೈ ಫುಲ್ ಗರಂ

2018-07-05 237

Opposition leader Yeddyurappa called 2018 budget as 'its brothers budget only'. He completely shows his unhappiness with budget and he told BJP will fight against coalition government.


ಕುಮಾರಸ್ವಾಮಿ ಮಂಡಿಸಿದ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸಿದ ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಇದು ಕೇವಲ 'ಅಣ್ಣ-ತಮ್ಮಂದಿರ ಬಜೆಟ್' ಎಂದು ಜರಿದರು.

Videos similaires