ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕವಾದ ದಿನೇಶ್ ಗುಂಡೂರಾವ್ ಮುಂದಿದೆ ಈ ಸವಾಲುಗಳು

2018-07-04 443

Dinesh Gundu Rao appointed as president of Karnataka Pradesh Congress Committee (KPCC). Here is a list of challenges for him ahead of the 2019 Lok Sabha elections.

ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಕೆಪಿಸಿಸಿ ಪಟ್ಟಕ್ಕೆ ಯಾರು ಏರುತ್ತಾರೆ ಎಂಬ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿತ್ತು. ಅವರ್ನ ಬಿಟ್ ಇವ್ರು, ಇವರ್ನ ಬಿಟ್ ಅವ್ರು ಅಂತ ಕಡೆಗೂ 48 ವರ್ಷದ ರಾಜಕಾರಣಿ ದಿನೇಶ್ ಗುಂಡೂ ರಾವ್ ಅವರಿಗೆ ಮಹತ್ತರ ಜವಾಬ್ದಾರಿಯನ್ನು ಹೊರಿಸಿದ್ದಾರೆ.

Videos similaires