ದೆಹಲಿಯಲ್ಲಿ ಒಂದೇ ಕುಟುಂಬದ 11 ಜನರ ಸಾವಿಗೆ ಕಾರಣ ಆ ಡೈರಿನಾ? ಆ ಡೈರಿಯಲ್ಲಿ ಏನಿತ್ತು? | Oneindia Kannada

2018-07-03 1

11 members of family found dead in their house in Delhi's Burari area. 10 people found hanging to sealing. 1 body found on ground. some dead bodies hand were tied, eye blind folded.


ದೆಹಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನಿನ್ನೆ ಒಂದೇ ಕುಟುಂಬದ 11 ಶವಗಳು ಪತ್ತೆಯಾಗಿದ್ದವು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಕೊಲೆಯೋ, ಆತ್ಮಹತ್ಯೆಯೋ ಅನುಮಾನಗಳು ಮೂಡಿದ್ದವು. ಸಾವಿನ ಕಾರಣ ಕೆದಕಿದಾಗ ವಿಚಿತ್ರವಾದ ಅಂಶಗಳು ಬೆಳಕಿಗೆ ಬರುತ್ತಿವೆ.

Videos similaires