ಸಿದ್ದರಾಮಯ್ಯನವರ ಬಾಯಿ ಮುಚ್ಚಿಸೋಕೆ ಎಚ್ ಡಿ ಕುಮಾರಸ್ವಾಮಿ ಬಳಿ ಇದೆ 3 ಫೈಲುಗಳು

2018-07-02 244

There are rumors that, Karnataka chief minister HD Kumaraswamy has three files with him, that silenced former chief minister Siddaramaiah! The files have details about some illegalities, that took place in previous government tenure.

ಆ ಮೂರು ಫೈಲುಗಳು...! ಸಿದ್ದರಾಮಯ್ಯ ಅವರು,ಮೈತ್ರಿ ಸರ್ಕಾರದ ವಿರುದ್ಧ ಯಾವುದೇ ಮಾತನಾಡದಂತೆ ಅವರ ಬಾಯಿ ಮುಚ್ಚಿಸುವುದಕ್ಕಾಗಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಮೂರು ಫೈಲುಗಳಿರುವುದು ನಿಜವಾ? ಸಿದ್ದರಾಮಯ್ಯ ಸರ್ಕಾದ ಹುಳುಕುಗಳನ್ನು ತೋರಿಸುವ ಈ ಫೈಲುಗಳನ್ನಿಟ್ಟುಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿಸುತ್ತಿದ್ದಾರಾ?