YO YO CONTROVERSY: KAPIL DEV VS RAVI SHASTRI

2018-06-28 1

: ಪ್ರಮುಖ ಕ್ರಿಕೆಟರ್​​​​ಗಳ ಮಹತ್ವಾಕಾಂಕ್ಷೆಗೆ ಅಡ್ಡಗಾಲಾಗಿರುವ ಯೋ ಯೋ ಟೆಸ್ಟ್​ ಬಗೆಗೆ ಪರ ವಿರೋಧದ ಮಾತುಗಳೂ ಇನ್ನೂ ನಿಲ್ಲುತ್ತಿಲ್ಲ. ಕ್ರಿಕೆಟ್​ ದಿಗ್ಗಜರಲ್ಲೇ ಈ ಕುರಿತು ವಿವಾದ ಎದುರಾಗಿದೆ. ಅಷ್ಟೇ ಅಲ್ಲದೆ, ಯೋ ಯೋ ಟೆಸ್ಟ್​​ ಕುರಿತ ವಿರೋಧಿ ಅಲೆಯೂ ಜೋರಾಗಿದೆ. ಇದೇ ವಿಚಾರದಲ್ಲಿ ಪ್ರಮುಖ ಕ್ರಿಕೆಟ್​ ದಿಗ್ಗಜರಿಬ್ಬರು ವಿರುದ್ಧ ಹೇಳಿಕೆಗಳನ್ನ ನೀಡ್ತಾ ಇದ್ದಾರೆ.

-----------------
FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv