ಸಿದ್ದರಾಮಯ್ಯನವರ ಪೂರಕ ಬಜೆಟ್ ಸಲಹೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಎಚ್ ಡಿ ದೇವೇಗೌಡ

2018-06-27 883

Former prime minister and JDS supremo H D Deve Gowda has rejected former CM Siddaramaiah's suggestion for supplementary budget. H D Kumaraswamy will be presenting full fledged budget on July 5th.


ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪರಿಪೂರ್ಣ ಬಜೆಟ್ ಮಂಡಿಸುವ ಬದಲು ಪೂರಕ ಬಜೆಟ್ ಮಾತ್ರ ಮಂಡಿಸಬೇಕು ಎಂಬ ಸಿದ್ದರಾಮಯ್ಯನವರ ಮನವಿಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.