ಇಂಡಿಯಾ v/s ಇಂಗ್ಲೆಂಡ್ ಮರೆಯಲಾಗದ ಪಂದ್ಯಗಳಿವು..! India v/s England: 5 memorable clashes memorable clashes
2018-06-26 1
ಭಾರತ-ಇಂಗ್ಲೆಂಡ್ ಕ್ರಿಕೆಟ್ ಸಂಬಂಧ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಪರಸ್ಪರ ಪಂದ್ಯಗಳನ್ನಾಡುತ್ತಿರುವ ಉಭಯ ದೇಶಗಳು ಹತ್ತು ಹಲವು ರೋಚಕ ಕ್ಷಣಗಳನ್ನ ಕಳೆದಿವೆ. ಅದ್ರಲ್ಲೂ ಈ 5 ಪಂದ್ಯಗಳನ್ನಂತೂ ಯಾರು ಎಂದಿಗೂ ಮರೆಯೋದಿಲ್ಲ.