ರೈತರ ಸಾಲ ಮನ್ನಾ ಬಗ್ಗೆ ಹೊಸ ಮಾಹಿತಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ

2018-06-25 844

Government thinking to waive off loan which taken before March 31 this year. Before this said to be loans taken before December 31st 2017 only be waive off but kumaraswamy may change the date.

ಡಿಸೆಂಬರ್ 31 , 2017ರ ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂಬ ಪರಿಧಿಯನ್ನು ವಿಸ್ತರಿಸಿ ಮಾರ್ಚ್ 31ರ ಒಳಗಿನ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತಿಸಿದೆ. ವಿಧಾನಸೌಧದಲ್ಲಿ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಿರ್ದೇಶಕರ ಸಭೆಯಲ್ಲಿ ಈ ಸಲಹೆ ಬಂದಿದ್ದು ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.