ಬಸ್‌ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ

2018-06-25 2,074

ಚಾಮರಾಜನಗರ, ಜೂನ್ 25: ರಾಜ್ಯದ ವಿವಿಧೆಡೆ ಆನೆಗಳು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟುವ, ದಾಳಿ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ. ಒಂಟಿ ಸಲಗಗಳು ಮತ್ತು ಮರಿ ಇರುವಲ್ಲಿ ರೊಚ್ಚಿಗೇಳುವ ಆನೆಗಳು ರಸ್ತೆಯಲ್ಲಿ ಎದುರಾಗುವ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಳ್ಳುತ್ತಿವೆ.

Videos similaires