ಎಸ್ ಯು ವಿ ಕಾರ್ ಬೇಡಿಕೆ ಬಗ್ಗೆ ಜಮೀರ್ ಅಹ್ಮದ್ ಖಾನ್ ಕೊಟ್ಟ ಪ್ರತಿಕ್ರಿಯೆ

2018-06-22 395

"Media has made it a huge issue. I simply made request for SUV not particular brand of car. Am I asking for Lexus or BMW? I am used to traveling in a SUV, one has to tour the the entire district. I am asking for a car under the govt provision,” says Karnataka Minister Zameer Ahmed Khan.

ತಮಗೆ ಓಡಾಡಲು ಐಶಾರಾಮಿ ಕಾರ್ ಬೇಕು ಎಂದು ಜಮೀರ್ ಅಹ್ಮದ್ ಖಾನ್ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ನಾನು ಎಸ್ ಯುವಿ ವಾಹನವನ್ನು ಮಾತ್ರ ಕೇಳಿದ್ದೆ. ಇದೇ ಬ್ರ್ಯಾಂಡ್ ಬೇಕು ಎಂದು ಹೇಳಿಲ್ಲ ಎಂದರು.