Tagaru Dolly Dhananjay's Bhairava look has got released. Sudeep after seeing the photos has tweeted about it. ಟಗರು ಡಾಲಿ ಧನಂಜಯ ಅಭಿನಯಿಸಲಿರುವ ಭೈರವ ಸಿನಿಮಾದ ಲುಕ್‌ಗೆ ಸುದೀಪ್ ಫಿದಾ ಆಗಿದ್ದಾರೆ. ಇದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ .