BJP sets mission 300 goal for upcoming Lok Sabha elections. It has failed to reach mission 150 in Karnataka assembly elections.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 'ಮಿಷನ್ 150' ಅಡಿಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿಯು ಲೋಕಸಭೆ ಚುನಾವಣೆಗೆ 'ಮಿಷನ್ 300' ಹೆಸರಲ್ಲಿ ಅಖಾಡಕ್ಕಿಳಿಯಲಿದೆ.