ಎಂಎಸ್ ಧೋನಿ ಪತ್ನಿ ಸಾಕ್ಷಿ, ಗನ್ ಲೈಸನ್ಸ್ ಕೇಳಿದ್ದೇಕೆ?

2018-06-21 128

ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಪತ್ನಿ ಸಾಕ್ಷಿ ಅವರು ಗನ್ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಬಂದಿದೆ. 2010ರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌‌ ಧೋನಿ ಗನ್‌ ಲೈಸನ್ಸ್‌ ಪಡೆದುಕೊಂಡಿದ್ದರು. ಇದಕ್ಕಾಗಿ 2008ರಲ್ಲಿ 9ಎಂಎಂ ಗನ್ ಗಾಗಿ ರಾಂಚಿ ಜಿಲ್ಲಾಡಳಿತಕ್ಕೆ ಅರ್ಜಿ ಹಾಕಿದ್ದರು