International Yoga Day 2018 :ಯೋಗ ದಿನದಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದೇನು ? | Oneindia Kananda

2018-06-21 101

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿಯವರು ನೆರೆದಿದ್ದ 55 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಗೆ, ಯೋಗದ ಮಹತ್ವ ತಿಳಿಸಿದರು.ಯೋಗಾಸನ ಮಾಡುವುದರೊಂದಿಗೆ ಮೋದಿ ವಿಶ್ವ ಯೋಗ ದಿನ ಆಚರಿಸಿದರು.


On the fourth year of International Yoga Day, Prime Minister Narendra Modi asserted that Yoga has become one of the unifying forces of the world.

Videos similaires