International Yoga Day 2018: ಅದಮ್ಯ ಚೇತನದಿಂದ ಜೂನ್ 23 ರಂದು ಜಯನಗರದಲ್ಲಿ ಯೋಗ ದಿನಾಚರಣೆ

2018-06-20 66

Tejaswini Ananth kumar, head of Adamya Chetana, said the International Yoga Day was organized at Jayanagar on June 23, aimed at delivering Prime Minister Modi's intention to the general public.

ಪ್ರಧಾನಿ ಮೋದಿ ಅವರ ಆಶಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಗುರಿಯ ಹಿನ್ನಲೆಯಲ್ಲಿ ಜೂನ್ 23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವೀನಿ ಅನಂತಕುಮಾರ್ ಹೇಳಿದ್ದಾರೆ.