ರೈತರ ಸಾಲ ಮನ್ನಾಕ್ಕೆ ವೈಜ್ಞಾನಿಕ ಪರಿಹಾರ ಹುಡುಕಲು ಹೊರಟ ಎಚ್ ಡಿ ಕೆ

2018-06-20 721

CM Kumaraswamy said farmers loan will be waive off in scientific way. We are collecting resources to waive off the loan, meeting with bank officials and collecting data.

ಸಾಲಮನ್ನಾ ಮಾಡಿಯೇ ಸಿದ್ಧ ಎಂದು ಪುನರ್‌ಉಚ್ಚರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, 'ಅತ್ಯಂತ ವೈಜ್ಞಾನಿಕ ಮಾನದಂಡಗಳನ್ನು ರೂಪಿಸಿ ರೈತರ ಸಾಲ ಮನ್ನಾ ಮಾಡಲಾಗುವುದು' ಎಂದಿದ್ದಾರೆ.

Videos similaires