Bharat Electronics Limited ( BEL ) Recruitment 2018 : 480 ಹುದ್ದೆಗಳ ಭರ್ತಿಗೆ ಅರ್ಜಿಗೆ ಅಹ್ವಾನ

2018-06-19 3

Bharat Electronics Limited (BEL) issued notification for recruitment of 480 vacancies. The candidate who is looking for Contract Engineer can apply online application before 23rd June 2018.


ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ 480 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 23 ಜೂನ್ 2018ರೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.