ಕಾನ್ಫಿಡೆನ್ಸೋ..?, ಓವರ್ಕಾನ್ಫಿಡೆನ್ಸೋ..?!, ಭಾರತ ವಿರುದ್ಧದ ಟೆಸ್ಟ್ಗೂ ಮುನ್ನ ಅಫ್ಘಾನ್ ಕ್ಯಾಪ್ಟನ್ ಅಸ್ಗರ್ ಸ್ತಾನಿಕ್ಜೈ, ಹೇಳಿಕೆಯೊಂದನ್ನ ಕೊಟ್ಟಿದ್ರು. ಭಾರತದ ಸ್ಪಿನ್ನರ್ಸ್ಗಿಂತಲೂ ಅಫ್ಘಾನ್ ಸ್ಪಿನ್ನರ್ಸ್ ಗ್ರೇಟ್ ಅಂತ ಹೇಳಿದ್ರು..! ಆದ್ರೆ, ಆಗಿದ್ದೇನು ಗೊತ್ತಾ..?! ಈ ರಿಪೋರ್ಟ್ ನೋಡಿ.