ಭಾರತ ಹಾಗೂ ಅಫ್ಘಾನಿಸ್ತಾನ್ ರಾಷ್ಟ್ರಗಳು ರಾಜಕೀಯವಾಗಿ ಸಾಕಷ್ಟು ದೋಸ್ತಿ ಬೆಳೆಸಿಕೊಂಡಿವೆ. ಅಷ್ಟೇ ಅಲ್ಲದೇ, ಕ್ರಿಕೆಟ್ನಲ್ಲೂ ಇಬ್ಬರ ಒಡನಾಟ ಜೋರಾಗೇ ನಡೆದಿದೆ. ಇನ್ನು, ಅಫ್ಘಾನಿಸ್ತಾನ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಅವರಿಗಾಗಿ ರೆಡಿ ಮಾಡಲಾಗ್ತಿರೋ ಬಗೆ ಬಗೆಯ ಫುಡ್ ಐಟಮ್ಸ್ ಕೇಳಿದ್ರೇ, ನಿಮ್ಮ ಬಾಯಲ್ಲೂ ನೀರು ಬರೋದು ಗ್ಯಾರಂಟಿ..!