How JDS support helped in Jayanagar assembly constituency to win Congress candidate Sowmya Reddy? Here is the analysis of previous election result and also comparison with 2018 elections.
2008 ಹಾಗೂ 2013ರ ವಿಧಾನಸಭಾ ಚುನಾವಣೆಯ ಫಲಿತಾಂಶ ಗಮನಿಸಿದರೆ, ಈ ಸಲ ಬಿಜೆಪಿಯು ತನ್ನದೊಂದು ನೆಲೆ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದರೆ ಜೆಡಿಎಸ್ ನಿಂದ ಅಭ್ಯರ್ಥಿಯನ್ನು ವಾಪಸ್ ತೆಗೆಸಿ, ಕಾಂಗ್ರೆಸ್ ಗೆ ಬೆಂಬಲ ಸೂಚಿಸದಿದ್ದರೆ ಸೌಮ್ಯಾ ರೆಡ್ಡಿ ಅವರ ಸ್ಥಿತಿ ಈಗಿನ ಹಂತಕ್ಕೆ ಬಂದಿರುತ್ತಿರಲಿಲ್ಲ ಎಂಬುದನ್ನೇ ಈ ಹಿಂದಿನ ಚುನಾವಣಾ ಫಲಿತಾಂಶದ ಸಂಖ್ಯೆಗಳು ಬಹಿರಂಗಪಡಿಸುತ್ತವೆ.