Sandalwood stars have got an amazing fans. One of such fan of Puneeth rajkumar has done somethimg amazing.
ಸಿನಿಮಾ ನಟ - ನಟಿಯರ ಮೇಲೆ ಅಭಿಮಾನಿಗಳಿಗೆ ಇನ್ನಿಲ್ಲದ ಪ್ರೀತಿ. ಆ ಪ್ರೀತಿಗೆ ಅವರು ಏನು ಬೇಕಾದ್ರು ಮಾಡ್ತಾರೆ .
ಅದೇ ರೀತಿ ಇಲ್ಲೊಬ್ಬ ಪುನೀತ್ ಅಭಿಮಾನಿ, ಅಪ್ಪು ಸಿನಿಮಾಗಳ ಟೈಟಲ್ ಬಳಸಿಕೊಂಡು ತನ್ನ ಮದುವೆ ಪತ್ರಿಕೆ ರೆಡಿ ಮಾಡಿದ್ದಾನೆ.