ದರ್ಶನ್ ಹೆಸರಿಗೆ ಮಸಿ ಬಳಿಯೋ ಕೆಲಸ ಮಾಡ್ತಿರೋದು ಯಾರು..? | Filmibeat Kannada

2018-06-13 1,700

ದರ್ಶನ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಸೃಷ್ಟಿ ಮಾಡಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಾತ್ಮಕ ಮಾತುಗಳನ್ನು ಆಡುತ್ತಿರುವವರ ವಿರುದ್ಧ ಕುಮಾರಸ್ವಾಮಿ ಅಭಿಮಾನಿ ಸಂಘದವರು ಎಫ್.ಐ.ಆರ್ ದಾಖಲಿಸಿದ್ದಾರೆ.

A fake account on Facebook has been created in Challenging star Darshan's name. Many offensive posts on Kumaraswamy has been posted by that account.

Videos similaires