ಯಾವ ಕಾರಣಕ್ಕೆ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ತೆಗೆದುಕೊಂಡಿದ್ದರು..? | Oneindia Kannada

2018-06-12 2,636

Vijayalakshmi the beautiful actress who once gave hit movies and acted with top stars vanished from sandalwood after 2011. She faced too many problems in her
life. She couldn't bare all the stress and once tried to end her life.
ಸುಖವಾಗಿ ಸಾಗುತ್ತಿದ್ದ ನಟಿ ವಿಜಯಲಕ್ಷ್ಮಿ ಜೀವನ ಅದ್ಯಾಕೋ ಇದ್ದಕ್ಕಿದ್ದ ಹಾಗೇ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿತು . ಕಷ್ಟಗಳನ್ನು ಎದುರಿಸಲಾಗದ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು.