Former Chief Minister Siddaramaiah is completely in relaxed mood. Siddaramaiah is resting in his Mysore residence. After the results of Elections, he has come to Mysore to rest.
ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಮೈಸೂರು ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಸಿದ್ದರಾಮಯ್ಯ. ಚುನಾವಣೆ ಫಲಿತಾಂಶ ನಂತರ ಮೈಸೂರಿಗೆ ಆಗಮಿಸಿದ್ದು ವಿಶ್ರಾಂತಿಯಲ್ಲಿ.