ಜಗದೀಶ್ , ಗೌರಿ ಸ್ವಂತ ತಂದೆ ಅಲ್ವಾ..? | Filmibeat Kannada

2018-06-11 4,242

Colors Kannada's put gowri serial will have major twists every week . Hima has got to know the truth about his father and also Mahesh has said that he loves
gowri more than her.

ಪುಟ್ ಗೌರಿ ಮದುವೆ ಧಾರಾವಾಹಿ ಈಗ ಮುಗಿಯುತ್ತೆ ಆಗ ಮುಗಿಯುತ್ತೆ ಅಂತ ಜನ ಕಾಯುತ್ತಿರುವಾಗ ಧಾರಾವಾಹಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗೌರಿ , ಜಗದೀಶ್ ಸ್ವಂತ ಮಗಳು ಅಲ್ಲ ಅನ್ನೋ ಅನುಮಾನ ವೀಕ್ಷಕರಲ್ಲಿ ಮೂಡಿದೆ.

Videos similaires