ಮಾಸ್ಟರ್ ಡ್ಯಾನ್ಸರ್ ಗೆದ್ದ ಜೋಡಿಗೆ ಸಿಕ್ಕಿದ್ದೇನು ? | Filmibeat Kannada

2018-06-11 1,592

Colors Super channel's Master dancer reality show ended successfully . The winner duo of the show got a cash prize of 5 lakhs along with the trophy

ಕಲರ್ಸ್ ಸೂಪರ್ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಫಿನಾಲೆಯಲ್ಲಿ ಮೊದಲ ಸ್ಥಾನ ಪಡೆದ ಜೋಡಿಗೆ ೫ ಲಕ್ಷ ಬಹುಮಾನವನ್ನು ನೀಡಲಾಗಿದೆ