ಸಚಿವರಿಗೆ ಖಾತೆ ಘೋಷಣೆಯಾದ ನಂತರ ಪಕ್ಷದೊಳಗಿನ ಭಿನ್ನಮತ ಮತ್ತು ನೂತನ ಉನ್ನತ ಶಿಕ್ಷಣ ಸಚಿವರ ವಿದ್ಯಾರ್ಹತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ . ಎಂಟನೇ ಕ್ಲಾಸ್ ಓದಿರುವ ಜಿಟಿಡಿಗೆ ಈ ಖಾತೆ ನೀಡಿರುವುದು ಎಷ್ಟು ಸರಿ? ಇದು ಸದ್ಯದ ಹಾಟ್ ಟಾಪಿಕ್..
List of Higher Education ministers of Karnataka and their qualifications from SM Krishna period to till date. From last almost twenty years, higher education ministers who serveed for state, they are with minimum degree qualifications.