ವಿನಯ್ ಗುರೂಜಿ ನುಡಿದ ಭವಿಷ್ಯ ನಿಜವಾಯ್ತು? ರಮೇಶ್ ಕುಮಾರ್ ವೈರಲ್ ವಿಡಿಯೋ | Oneindia Kannada

2018-06-08 1,041

Vinay Guruji is very popular in Chikkamagaluru district, Koppa Taluk Gowri Gadde. Vinay Guruji has lot of Devotees. Now when Ramesh Kumar elected as new speaker, he offers special pooja to Vinay Guruji since his prediction became true

ಕಿರಿಯ ವಯಸ್ಸಿಗೆ ಅತ್ಯಂತ ಪ್ರಸಿದ್ಧಿಯನ್ನು ವಿನಯ್ ಗುರೂಜಿ ಪಡೆದಿದ್ದಾರೆ. ಅವರು ನೀಡಿದರು ಹೇಳಿಕೆಗಳು ಬಹುತೇಕ ಸತ್ಯವಾಗಿವೆ. ವಿನಯ್ ಗುರೂಜಿ ಅವರಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಕ್ತರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಗೆ ಹಲವಾರು ಭಕ್ತರು ಆಗಮಿಸುತ್ತಾರೆ. ವಿನಯ್ ಗೂರೂಜಿ ಅವರು ಹೇಳಿದ್ದ ಮಾತು ನಿಜವಾದ ಹಿನ್ನಲೆಯಲ್ಲಿ ರಮೇಶ್ ಕುಮಾರ್ ರವರು ಆಶೀರ್ವಾದವನ್ನು ಪಡೆದಿದ್ದಾರೆ