ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳಲ್ಲಿ ಕೊಹ್ಲಿ ಎಷ್ಟನೇ ಅವರು ? | Oneindia kannada

2018-06-07 135

ಕಳೆದ 12 ತಿಂಗಳಲ್ಲಿ ಕೊಹ್ಲಿ 4 ಮಿಲಿಯನ್ ಡಾಲರ್ ಹಣವನ್ನು ಸಂಬಳದ ಮೂಲಕ ಹಾಗೂ 20 ಮಿಲಿಯನ್ ಡಾಲರ್ ಹಣವನ್ನು ಉತ್ಪನ್ನಗಳ ರಾಯಭಾರಿಯಾಗುವುದ ಮೂಲಕ ಗಳಿಸಿದ್ದು, ಒಟ್ಟು 24 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ.

List of athletes who earn the highest salary has been released and our very own Virat Kohli is also in the list.

Videos similaires