ಖಾತೆ ಹಂಚಿಕೆಯಲ್ಲಿ ಕಾಂಗ್ರೆಸ್ ಗೆ ಯಾವ ಖಾತೆ? ಜೆಡಿಎಸ್ ಗೆ ಯಾವ ಖಾತೆ? | Oneindia Kannada

2018-06-05 205

Karnataka portfolio allocation: Congress gets 22 ministries including Home, Irrigation, Health, Agriculture and Women Child Welfare. 12 ministries, including Finance and Excise, PWD, Education, Tourism and Transport goes to JD(S).


ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಗ್ಗಂಟಾಗಿದ್ದ ಖಾತೆ ಹಂಚಿಕೆ ವಿಚಾರ ಕೊನೆಗೂ ಬಗೆ ಹರಿದಿದೆ. ಸತತ ಸಭೆಗಳ ನಂತರ ಎರಡೂ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಕಾಂಗ್ರೆಸಿಗೆ 22 ಖಾತೆಗಳು ಮತ್ತು ಜೆಡಿಎಸ್ ಗೆ 12 ಖಾತೆಗಳು ಸಿಕ್ಕಿವೆ.