How to Send Message to Multiple Contacts on WhatsApp - GIZBOT KANNADA

2018-06-04 10

ಮೊಬೈಲ್ ಇದ್ದವರ ಕೈಯಲ್ಲೆಲ್ಲ ವಾಟ್ಸ್ ಆಪ್ ಇರಲೇಬೇಕು ಎಂಬ ಕಾಲವಿದು. ಮಾತುಕತೆಗೆ ಸದ್ಯದ ಸುಲಭದ ವಿಧಾನ ಎಂದರೆ ಅದು ವಾಟ್ಸ್ಯಾಪ್...ಆದರೆ ಒಂದು ವೇಳೆ ನೀವು ಅನೇಕ ಗುಂಪಿನ ಸದಸ್ಯರಾಗಿದ್ದರೆ ಗುಂಪಿನ ಎಲ್ಲಾ ಚರ್ಚೆಗಳನ್ನು, ಎಲ್ಲರ ಮೆಸೇಜ್ ಗಳನ್ನು ಫಾಲೋ ಮಾಡುವುದು ಕಷ್ಟವಾಗುತ್ತೆ ಮತ್ತು ಪ್ರತಿಯೊಬ್ಬರಿಗೂ ಉತ್ತರ ಕೊಡುತ್ತಾ ಕೂರುವುದೂ ಕೂಡ ಕಠಿಣ. ಎಷ್ಟೋ ಸಲ ಎಷ್ಟು ಹಿಂಸೆಗೆ ಒಳಪಡುತ್ತೇವೆಂದರೆ ಗುಂಪಿನ ಶಬ್ದವನ್ನು ಕೇಳದಂತೆ ಮ್ಯೂಟ್ ಮಾಡಿಬಿಡುವಷ್ಟು ರಗಳೆ ಅನ್ನಿಸುತ್ತೆ. ಅದೇ ಒಂದು ಸುಲಭದ ಉಪಾಯವಿದೆ. ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಎಲ್ಲರ ಜೊತೆ ನೀವು ಸಂಭಾಷಣೆಯಲ್ಲಿರಬಹುದು ಮತ್ತು ಎಲ್ಲಾ ಗ್ರೂಪಿನ ಜೊತೆ ಕೂಡ ಸುಲಭವಾಗಿ ಪ್ರತ್ಯುತ್ತರ ಕೊಡಬಹುದು.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot