ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಬಗ್ಗೆ ಬಿ ಎಸ್ ಯಡಿಯೂರಪ್ಪ ಮಾತು ಕೊನೆಗೂ ನಿಜವಾಯ್ತಾ? | Oneindia Kannada

2018-06-04 215

Senior Congress leaders in Karnataka angry on agreement with JDS on various issues like HD Kumaraswamy will continue as Chief Minister for five years and key portfolio allotted to JDS in the coalition government. Leaders like Mallikarjuna Kharge, Dr. Parameshwar upset with Congress decision.

ಕುಮಾರಸ್ವಾಮಿಯವರ ವಿಶ್ವಾಸಮತಯಾಚನೆಯ ವೇಳೆ, ಯಡಿಯೂರಪ್ಪನವರು ಒಂದು ಮಾತನ್ನು ಹೇಳಿದ್ದರು. "ನೋಡ್ತಾ ಇರಿ ಶಿವಕುಮಾರ್ ಅವರೇ, ಅಪ್ಪಮಕ್ಕಳು ಸೇರಿ ನಿಮ್ಮ ಪಕ್ಷವನ್ನು ಯಾವ ಅಧೋಗತಿಗೆ ತಂದು ನಿಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಇದರ ಅನುಭವ ನಿಮಗೆ ಆಗಲಿದೆ" ಎಂದು ಬಿಎಸ್ವೈ ಹೇಳಿದ್ದರು.