ಡಿ ಕೆ ಶಿವಕುಮಾರ್ ಗೆ ಸಚಿವ ಸಂಪುಟ ರಚನೆಯಲ್ಲಿ ಅನ್ಯಾಯವಾಯ್ತಾ? | Oneindia Kannada

2018-06-02 1,402

Cabinet expansion in Karnataka : D K Shivakumar gets raw deal in cabinet lead by H D Kumaraswamy in JDS - Congress alliance. Power portfolio has also been given to JDS. What Shivakumar is going to do?

ಜೆಡಿಎಸ್ ಜೊತೆ ಮೈತ್ರಿ ಸರಕಾರ ರಚಿಸಿ, ರಾಜರಾಜೇಶ್ವರಿ ನಗರದಲ್ಲಿಯೂ ಜಯಭೇರಿ ಬಾರಿಸಿದ ನಂತರ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸುಗಮವಾಗಿದೆ ಎಂದು ಅಂದುಕೊಳ್ಳುವ ಹೊತ್ತಿನಲ್ಲಿ ಧಿಗ್ಗನೆ ಬೆಂಕಿ ಹೊತ್ತಿಕೊಂಡಿದೆ.