ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿ ಮೋದಿಯನ್ನ ಭೇಟಿ ಮಾಡಲಿದ್ದಾರೆ ಎಚ್ ಡಿ ಕೆ

2018-05-28 216

Karnataka Chief Minister H.D.Kumaraswamy on Monday paid tribute to Mahatma Gandhi the Father of the Nation. Kumaraswamy in New Delhi tour. He will meet PM Narendra Modi on 5.30 pm.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ರಾಜ್‌ಘಾಟ್‌ಗೆ ಭೇಟಿ ನೀಡಿದ ಅವರು, ಮಹಾತ್ಮಾ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿದರು. ಸಂಜೆ 5.30ಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ.