Pratham simha a writer who transformed to be political activist and a leader is known for his good looks. He is called as the handsome politician of Karnataka.
It is said that by looking at his few pics Sandalwood directors are offering movies
ಪ್ರತಾಪ್ ಸಿಂಹ ಫೇಸ್ ಬುಕ್, ಟ್ವಿಟರ್ ನಲ್ಲಿ ಅಪಾರ ಅಭಿಮಾನಿ ಹೊಂದಿದ್ದಾರೆ . ಇವರನ್ನ ಸ್ಮಾರ್ಟ್ ರಾಜಕಾರಣಿ ಅಂತಲೇ ಎಲ್ಲರು ಕರೆಯುತ್ತಾರೆ . ಅವರ ಸ್ಟೈಲ್ ಗೆ ಅದೆಷ್ಟು ಹುಡುಗಿಯರು ಫಿದಾ ಆಗಿದ್ದಾರೆ. ಈಗ ಅವರ ಒಂದು ಫೋಟೋ ನೋಡಿ ಸಿನೆಮಾಗೆ ಆಫರ್ ಬಂದಿದೆಯಂತೆ