ಸರ್ಕಾರೀ ಕಾರು ಬೇಡ ನನ್ನ ಸ್ವಂತ ಕಾರ್ ನಲ್ಲೆ ಓಡಾಡ್ತೀನಿ ಅಂದ್ರು ಎಚ್ ಡಿ ಕೆ

2018-05-26 303

Karnataka Chief Minister H.D.Kumaraswamy will not use government car. He will use his private Range Rover car for some days. Govt allotted Toyota Fortuner car for new Chief Minister of the state.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದ್ಯಕ್ಕೆ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ. ರೇಂಜ್ ರೋವರ್ ಕಾರಿನಲ್ಲಿಯೇ ಪ್ರಯಾಣ ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.