Comedy Tweet and reaction : When Kamal Hassan meets Siddaramaiah, What did Kamal say to Siddaramaiah. In a lighter mood did he ask about Cauvery river sharing? check out the funny tweet.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟ ರಚಿಸಿಕೊಂಡು ಅಧಿಕಾರ ಸ್ಥಾಪಿಸಿದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೂನಿವರ್ಸಲ್ ಸ್ಟಾರ್,ಮಕ್ಕಲ್ ನೀದಿ ಮೈಯಂನ ಅಧಿನಾಯಕ ಕಮಲ್ ಹಾಸನ್ ಅವರು ಕೂಡಾ ಬಂದಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಉಭಯ ಕುಶಲೋಪರಿ ನಡೆಸಿದ್ದರ ಬಗ್ಗೆ ಹಾಸ್ಯದ ಧಾಟಿಯಲ್ಲಿ ಒಂದು ಟ್ವೀಟ್ ಗಮನಸೆಳೆಯುತ್ತದೆ.