Karnataka Chief Minister-designate HD Kumaraswamy offered prayers at Srirangam, Sri Ranganathaswamy Temple in Trichy & took blessings. H D Kumaraswamy is all set to take oath as the Karnataka Chief Minister on Wednesday, May 23.
ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇನ್ನು ತಮಿಳುನಾಡಿನ ತಿರುಚಿಯ ಶ್ರೀ ರಂಗಮ್ ನ ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷವಾದ ಪೂಜೆಯನ್ನ ಸಲ್ಲಿಸಿ ಸ್ವಾಮಿಯ ಆಶೆರ್ವಾದವನ್ನ ಪಡೆದರು