Six audio clips of various BJP leaders were released by congress in just 2 days. This was planned by the congress to record calls of BJP leaders. Now congress gave complaint against Yeddyurappa, Sriramulu, Janardhan Reddy, Muralidhar Rao.
ಬಿಜೆಪಿಯ ಆಪರೇಷನ್ ಕಮಲವನ್ನು ಕಾಂಗ್ರೆಸ್-ಜೆಡಿಎಸ್ ಯಶಸ್ವಿಯಾಗಿ ತಡೆ ಹಿಡಿದಿದೆ. ರೆಸಾರ್ಟ್ ರಾಜಕಾರಣ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬೇಲಿ ಹಾರಿ ಬಿಜೆಪಿ ಪಾಳಯ ಸೇರದಂತೆ ಮಾಡಿದೆ.