ಬಿಗ್ ಬಾಸ್ ಸುನಾಮಿ ಕಿಟ್ಟಿ ಕಿಡ್ನಾಪ್ ಕಥೆ ಎಲ್ಲಿಗೆ ಬಂದಿದೆ ? | Filmibeat Kannada

2018-05-18 203

Reality show king sunami kitty who won many hearts by big boss kannada was put behind the bars in a kidnap case. He has now got bail

ಸಾಲು ಸಾಲು ರಿಯಾಲಿಟಿ ಷೋಗಳಲ್ಲಿ ಗೆದ್ದು ಬಿಗ್ ಬಾಸ್ ಗೆ ಬಂದು ಎಲ್ಲರ ಮನಸ್ಸನ್ನು ಗೆದ್ದಿದ್ದ ಸುನಾಮಿ ಕಿಟ್ಟಿ ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ರು , ಈಗ ಸುನಾಮಿ ಕಿಟ್ಟಿಗೆ ಬೇಲು ಸಿಕ್ಕಿರೋದಾಗಿ ಮಾಹಿತಿ ಸಿಕ್ಕಿದೆ !

Videos similaires