ಯಾರಿರಬಹುದು ಅನುಷ್ಕಾ-ಪ್ರಭಾಸ್ ಮದುವೆಗೆ ಅಡ್ಡಗಾಲು ಹಾಕ್ತಿರೋದು ? | Filmibeat Kannada

2018-05-18 1,752

Tollywood's most admirable jodi is Anushka shetty and Prabhas. Their fans want to see them as couple in real life too. But, their is a villain in their life
that is why they are still not married


ಟಾಲಿವುಡ್ ನ ಮುದ್ದು ಜೋಡಿ ಅಂದ್ರೆ ಅದು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ . ಇಬ್ಬರು ಮದುವೆ ಆಗ್ಲಿ ಅಂತ ಅವರ ಫ್ಯಾನ್ಸ್ ಬೇಡಿಕೊಳ್ತಾರೆ . ಅಷ್ಟರಮಟ್ಟಿಗೆ ಈ ಜೋಡಿ ಮೋಡಿ ಮಾಡಿದೆ . ಆದ್ರೆ ಇಬ್ಬರು ಇನ್ನು ಯಾಕೆ ಮದುವೆ ಆಗಿಲ್ಲ ಅಂತ ಈಗ ಗೊತ್ತಾಗಿದೆ !

Videos similaires