Karnataka Elections 2018 : ದಲಿತರ ಬಗ್ಗೆ ಸಿ ಎಂ ಇಂಥಾ ಹೇಳಿಕೆ ಕೊಡಲು ಕಾರಣವೇನು? | Oneindia Kannada

2018-05-14 464

Why did Siddaramaiah say that he will give up CM post for Dalit? Few reasons could be - Siddu is fearing defeat in both constituencies, not able to form government on own in case of hung assembly, Siddaramaiah is not the choice if Congress has to join hands with JDS.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಕೇವಲ 24 ಗಂಟೆಗಳು ಬಾಕಿಯಿರುವಂತೆ, ರಾಜಕೀಯದಂಗಳ ಚಟುವಟಿಕೆಯ ಜೇನಿನ ಗೂಡಾಗಿದೆ, ಸ್ಪರ್ಧಾಳುಗಳ ಹೊಟ್ಟೆಯಲ್ಲಿ ಪಾತರಗಿತ್ತಿಗಳು ಓಡುಡುತ್ತಿವೆ, ಕೆಲವರು ರೆಸಾರ್ಟ್ ಸೇರಿದ್ದಾರೆ, ಕೆಲವರು ಹೃದಯ ಬಡಿತ ಗಟ್ಟಿಯಾಗಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.