ಚುನಾವಣಾ ಪ್ರಚಾರ ಮಾಡ್ತಿರೋ ಸ್ಟಾರ್ಸ್ ಕಾಲೆಳೆದ್ರಾ ಡಾಲಿ ಧನಂಜಯ್ ? | Filmibeat Kannada

2018-05-11 284

Dhananjay who is now known as tagaru dolly has made a new attempt. Sandlwood stars are busy campaigning for their favorite leaders but dhananjay is saying
to not fight for all these things


ಸ್ಯಾಂಡಲ್ವುಡ್ ನ ಸ್ಟಾರ್ಸ್ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅಂತ ಚುನಾವಣಾ ಪ್ರಚಾರ ಮಾಡೋದ್ರಲ್ಲಿ ಬ್ಯುಸಿ ಆಗಿದ್ದರೆ . ಆದ್ರೆ ಡಾಲಿ ಧನಂಜಯ್ ಮಾತ್ರ ಡಿಫರೆಂಟ್ ಆಗಿ ಚುನಾವಣೆ ಬಗ್ಗೆ ಮಾತನಾಡಿದ್ದಾರೆ . ಪಕ್ಷ ಪ್ರಚಾರ ಬಿಟ್ಟು ಸ್ನೇಹ ಸಂಬಂಧದ ಬಗ್ಗೆ ತಿಳಿದುಕೊಳ್ಳಿ ಅಂತಿದ್ದಾರೆ