Public Opinion On Karnataka Election:ನೀರಿನ ಸಮಸ್ಯೆ ಇದೆ.ಮುಂದಿನ ದಿನಗಳಲ್ಲಿ ಅದು ಸರಿ ಹೋಗುತ್ತದೆಂದು ನಂಬಿಕೆ

2018-05-10 59

ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಲ್ಲಿ ಕೆಲವೊಮ್ಮೆ ನೀರಿನ ಸಮಸ್ಯೆ ಇರುತ್ತೆ. ಅಷ್ಟು ಬಿಟ್ಟರೆ ಇನ್ನೇನಿಲ್ಲ. ಮುಂದಿನಗಳಲ್ಲಿ ಅದು ಸರಿ ಹೋಗುತ್ತದೆಂದು ನಂಬಿಕೆ ಇದೆ ಎಂದರು