Public Opinion On Karnataka Election : ರಾಜರಾಜೇಶ್ವರಿನಗರಲ್ಲಿ ಕಸ-ಕರೆಂಟಿನ ಸಮಸ್ಯೆಗೆ ಬಗೆಹರಿಯುವುದು ಯಾವಾಗ?

2018-05-10 163

ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಳ್ಳಿ ಕರೆಂಟ್ ಸಮಸ್ಯೆ ಇದೆ. ಜೊತೆಗೆ ಸ್ವಚ್ಛತೆ ಇಲ್ಲ. ಇದಕ್ಕೆ ಬಿಬಿಎಂಪಿ ಕ್ರಮ ಕೆಯ್ಗೊಳ್ಳಬೇಕು. ಈಗ ಪಾರ್ಕ್ಗಳನ್ನು ಸರಿ ಮಾಡಿದ್ದಾರೆ ಎಂದು ಹೇಳಿದರು.