Karnataka Elections 2018 : ಬೆಂಗಳೂರಿನ ಆರ್ ಆರ್ ನಗರದಲ್ಲಿ 9,746 ನಕಲಿ ವೋಟರ್ ಐ ಡಿ ಪತ್ತೆ

2018-05-09 1,165

Tens of thousands of fake voter ID found Rajarajeshwari Nagar Constituency, Election commission is probing it said CEC of Karnataka Sanjeev Kumar. BJP demands countermanding of elections in AC 154 Rajarajeshwari Nagar in light of latest revelations of tens of thousands of fake voter ID and empty packets of hard currency.

'ಜಾಲಹಳ್ಳಿಯ ಮನೆಯೊಂದರಲ್ಲಿ ಸಾವಿರಾರು ವೋಟರ್ ಐಡಿ ಕಾರ್ಡ್ ಪತ್ತೆಯಾಗಿರುವುದು ಗಂಭೀರ ಪ್ರಕರಣವಾಗಿದ್ದು, ಇದರ ಹಿಂದೆ ಇರುವ ವ್ಯಕ್ತಿಯನ್ನು ಪತ್ತೆ ಹಚ್ಚುತ್ತೇವೆ. ಚುನಾವಣೆ ಮುಂದೂಡಿಕೆ ಬಗ್ಗೆ ತಕ್ಷಣಕ್ಕೆ ನಿರ್ಧಾರ ಸಾಧ್ಯವಿಲ್ಲ' ಎಂದು ರಾಜ್ಯ ಚುನಾವಣಾ ಆಯೋಗದ ಆಧ್ಯಕ್ಷ ಸಂಜೀವ್ ಕುಮಾರ್ ಅವರು ಮಧ್ಯರಾತ್ರಿ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದರು.