Shruthi Hariharan and Priyamani both of them are tamil brahmins , they have worked in both tamil and kannada industry. Shruthi hariharan recently has said that
priyamani and she share sister relationship
ಪ್ರಿಯ ಮಣಿ ಹಾಗೂ ಶ್ರುತಿ ಹರಿಹರನ್ ಇಬ್ಬರು ತಮಿಳು ಬ್ರಾಹ್ಮಣರು . ಮಾತೃ ಭಾಷೆ ತಮಿಳು ಆದ್ರೂ ಬೆಂಗಳೂರಲ್ಲಿ ಹುಟ್ಟಿ ಬೆಳದ ಇಬ್ಬರು ಕನ್ನಡ ಸಿನಿಮಾ ರಂಗದಲ್ಲಿ ಇಬ್ಬರು ಒಳ್ಳೆಯ ಹೆಸರು ಗಳಿಸಿದ್ದಾರೆ . ಈಗ ಪ್ರಿಯ ನನ್ನ ಅಕ್ಕ ಅಂತ ಶ್ರುತಿ ಹೇಳಿಕೊನಿದ್ದರೆ